air terminal
ನಾಮವಾಚಕ

ವಿಮಾನ ಕಚೇರಿ; ವಿಮಾನ ನಿಲ್ದಾಣಕ್ಕೆ ಮತ್ತು ನಿಲ್ದಾಣದಿಂದ ವಾಹನ ಸೌಕರ್ಯವನ್ನು ಏರ್ಪಡಿಸಿರುವ, ಊರೊಳಗಿನ ಒಂದು ಸ್ಥಳ.